Random Video

75th Independence Day Celebration Across Karnataka | Public TV

2022-08-15 26 Dailymotion

ಇವತ್ತು ಪ್ರತಿಯೊಬ್ಬ ಭಾರತೀಯನೂ ಅತ್ಯಂತ ಹೆಮ್ಮೆಯಿಂದ ಸಂಭ್ರಮಿಸುವ ದಿನ. ಭಾರತ ಸ್ವತಂತ್ರವಾಗಿ 75 ವರ್ಷಗಳ ಅಮೃತ ಮಹೋತ್ಸವ. ದೇಶದ 75 ವರ್ಷಗಳ ಸ್ವಾತಂತ್ರ್ಯದ ನವೋಲ್ಲಾಸ ಪ್ರತಿ ಭಾರತೀಯ ಧಮನಿಗಳಲ್ಲೂ ಮಿಡಿಯುತ್ತಿದೆ. ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸ್ತಿದೆ. ರಾಜ್ಯದೆಲ್ಲೆಡೆ ಸ್ವಾಂತಂತ್ರ್ಯೋತ್ಸವ ಹೇಗಿತ್ತು ನೋಡ್ಕೊಂಡ್ ಬನ್ನಿ.

#publictv #independenceday